International Research journal of Management Sociology & Humanities
( ISSN 2277 - 9809 (online) ISSN 2348 - 9359 (Print) ) New DOI : 10.32804/IRJMSH
**Need Help in Content editing, Data Analysis.
Adv For Editing Content
ಡಾ.ಬಾಬಾಸಾಹೇಬ ಅಂಬೇಡ್ಕರ ಮತ್ತು ‘ಹಿಂದೂ ಕೋಡ ಬಿಲ್’ನ ಪ್ರಸ್ತುತತೆ
2 Author(s): DR. M B SALAGARE, DR. RAMESH KAMBLE
Vol - 9, Issue- 1 , Page(s) : 49 - 56 (2018 ) DOI : https://doi.org/10.32804/IRJMSH
ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅಗ್ರಗಣ್ಯವಾದುದು.ವೇದಕಾಲದಿಂದ ಆಧುನಿಕ ಕಾಲದವರೆಗೂ ಮಹಿಳೆ ನಡೆದು ಬಂದಿರುವ ಸುದೀರ್ಘ ಪಯಣದಲ್ಲಿ ಹಲವಾರು ಏಳುಬೀಳುಗಳು, ಅಡೆತಡೆಗಳಿದ್ದವು.ಅವುಗಳನ್ನು ದಾಟಿ ಬರುತ್ತಿದ್ದಾಳೆ.ಅನೇಕ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಹಲವಾರು ಸಮಾಜ ಸುಧಾರಕರು ಮಹಿಳಾ ವಿಮೋಚನೆಗೆ ಹೋರಾಟ ಮಾಡಿದ್ದಾರೆ. ಅಂತಹ ಮಹನೀಯರಲ್ಲಿ ಭಗವಾನ ಗೌತಮ್ ಬುದ್ಧ, ಬಸವಣ್ಣ, ಕಬೀರ, ಮಹಾತ್ಮ ಜ್ಯೋತಿರಾವ್ ಫುಲೆ, ಮಾತೋಶ್ರೀ ಸಾವಿತ್ರಿಬಾಯಿ ಫುಲೆ, ನಾರಾಯಣ ಗುರು, ಇ.ವ್ಹಿ.ರಾಮಸ್ವಾಮಿ ಪೆರಿಯಾರ್ ಮುಂತಾದವರ ಹೋರಾಟವನ್ನು ಮರೆಯುವಂತಿಲ್ಲ. ಅಲ್ಲದೇ ಡಾ.ಬಾಬಾಸಾಹೇಬ ಅಂಬೇಡ್ಕರರು ಮಹಿಳೆಯರನ್ನು ಸಾಮಾಜಿಕ,ಆರ್ಥಿಕ,ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ತರುವಲ್ಲಿ ಹಗಲಿರುಳು ಶ್ರಮಿಸಿ ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಮಾನವ ಹಕ್ಕುಗಳನ್ನು